News and Events
Admissions open for the course of B. COM, BBA and BCA for the academic year 2022-23
Online Admission through UUCMS Portal Click here
ರಾಜ್ಯಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯ ವಿಜೇತರು
November 14, 2020
ಎ. ಎಸ್. ಸಿ ಪದವಿ ಕಾಲೇಜಿನ ಕನ್ನಡ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿದ್ದರು. ಎಳೆಯ ಮನಸ್ಸಿನ ಭಾವನೆಗಳು ಅಕ್ಷರ ರೂಪ ಪಡೆಯಲು ಚಡಪಡಿಸುತ್ತಿರುವುದು ಗೋಚರವಾಯಿತು.ಕೊರೋನ, ಅಪ್ಪ ಅಮ್ಮ, ಗೆಳೆತನ, ದೇಶಭಕ್ತಿ, ಭ್ರಷ್ಟಾಚಾರ, ರಾಜಕೀಯ, ಸಾಮಾಜಿಕ ದುರಂತಗಳ ಸುತ್ತಲೂ ಹೆಣೆದ ಕವನಗಳು ಇನ್ನೂ ಆಳದ ಅನುಭವಗಳನ್ನು ನಿರೀಕ್ಷಿಸುತ್ತಿವೆ. ಅವುಗಳಲ್ಲಿ ಕೆಲವನ್ನು ನಮ್ಮ ತೀರ್ಪುಗಾರರು ಆಯ್ದು ಮೆಚ್ಚುಗೆಯನ್ನು ಸೂಚಿಸಿದ ಕವನಗಳು ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. ನಿಮ್ಮ ಸಾಹಿತ್ಯಾಭಿರುಚಿ ಹೀಗೆ ಮುಂದುವರೆಯಲಿ ಮತ್ತು ಹೆಚ್ಚಿನ ಓದಿಗೆ ತೊಡಗಿಸಿಕೊಂಡು ಪಕ್ವವಾಗಿ ಹೊರಹೊಮ್ಮಲಿ ಎನ್ನುವುದೇ ನಮ್ಮ ಹಾರೈಕೆ.
Read More…